ಮುಕ್ತಾಯ ಮಾಡು

    ಮೈಸೂರು ನಗರ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಇ-ಫೈಲಿಂಗ್ 3.0 ಸೇವೆ ಲಭ್ಯವಿದೆ.

    ಪ್ರಕಟಿಸಿದ ದಿನಾಂಕ: August 30, 2023

    ಇ-ಫೈಲಿಂಗ್ 3.0 ಸೇವೆಯನ್ನು ಕರ್ನಾಟಕ ಉಚ್ಛ ನ್ಯಾಯಾಲಯ ಮತ್ತು ಕರ್ನಾಟಕದ ಎಲ್ಲ ಜಿಲ್ಲಾ ನ್ಯಾಯಾಲಯಗಳಲ್ಲಿ ಪ್ರಾರಂಭಿಸಲಾಗಿದೆ. ಕೆಳಗೆ ನೀಡಲಾದ ಜಾಲತಾಣದ ಮೂಲಕ ಈ ಸೇವೆಯನ್ನು ಉಪಯೋಗಿಸಲು ಕೋರಲಾಗಿದೆ.
    https://filing.ecourts.gov.in/pdedev/

    ಇ-ಫೈಲಿಂಗ್ 3.0 ಬಳಕೆಯ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಕೆಳಗೆ ನೀಡಲಾದ ಬಳಕೆದಾರರ ಕೈಪಿಡಿಯನ್ನು ಬಳಸಿ

    E filling Manual

    ಗೌರವಾನ್ವಿತ ಕರ್ನಾಟಕ ಹೈಕೋರ್ಟ್ ಅಧಿಸೂಚನೆ Dtd: 31.07.2023

    https://karnatakajudiciary.kar.nic.in/Circulars/notfn-hcc-17-2023.pdf