ಜಿಲ್ಲಾ ನ್ಯಾಯಾಲಯದ ಬಗ್ಗೆ
ಸರ್ಕಾರಿ ಆದೇಶ ಸಂಖ್ಯೆ : 24.08.1873 ರ ಅನ್ವಯ, ದಿನಾಂಕ : 01.01.1875 ರಿಂದ ಜಾರಿಗೆ ಬರುವಂತೆ 5 ವಿಧದ ನ್ಯಾಯಾಂಗ ಅಧಿಕಾರಿಗಳನ್ನು ನೇಮಕಮಾಡಿದ್ದು, ಮುನ್ಸಿಫ್ಸ್ ನ್ಯಾಯಿಕ ಸಹಾಯಕರು,ಉಪಆಯುಕ್ತರು, ಆಯುಕ್ತರು, ನ್ಯಾಯಿಕ ಆಯುಕ್ತರು ಕ್ರಮ. ಸಂಖ್ಯೆ : 2 ರಿಂದ 5 ರವರೆಗೆ ಮೇಲ್ಮನವಿಗಳನ್ನು ತೀರ್ಮಾನಿಸುವ ಅಧಿಕಾರವನ್ನು ನೀಡಲಾಗಿದೆ. ಇಲಾಖೆಯ ಹೆಸರನ್ನು ಬದಲಾಯಿಸಿರುವುದಿಲ್ಲ. 15.09.1879 ರಿಂದ ಜಾರಿಗೆ ಬರುವಂತೆ ನ್ಯಾಯಾಂಗ ಅಧಿಕಾರಿಗಳ ಹುದ್ದೆಯನ್ನು ಬದಲಾಯಿಸಲಾಗಿದೆ. ಮುನ್ಸಿಫ್ಸ್ ನ್ಯಾಯಾಲಯ, ಅಧೀನ ನ್ಯಾಯಾಧೀಶರ ನ್ಯಾಯಾಲಯ, ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯ ಎಂದು ವರ್ಗೀಕರಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಉಂಟಾಗಬಹುದಾದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ನಿರ್ಧರಿಸುವ ಅಧಿಕಾರವನ್ನು ಹಂಚಿಕೆ ಮಾಡಲಾಗಿದೆ. ಜಿಲ್ಲಾ ನ್ಯಾಯಾಲಯಕ್ಕೆ ಜಿಲ್ಲಾ ನ್ಯಾಯಾಲಯದ ಯಾವುದೇ ನ್ಯಾಯಾಲಯದಲ್ಲಿ ಬಾಕಿ ಇರುವ ಮೊಕದ್ದಮೆಗಳು, ಮೇಲ್ಮನವಿಗಳು ಇತರ ಪ್ರಕ್ರಿಯೆಗಳನ್ನು ಹಿಂಪಡೆಯಲು, ವರ್ಗಾಯಿಸಲು ಅಧಿಕಾರವನ್ನು ಹೊಂದಿರುತ್ತದೆ.
ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮೈಸೂರು
ರಾಜ್ಯ ಸರ್ಕಾರವು ಪ್ರತಿ ಜಿಲ್ಲೆಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಸ್ಥಾಪಿಸುತ್ತದೆ. ಪ್ರತಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಹೈಕೋರ್ಟ್ನಿಂದ ನೇಮಕಗೊಳ್ಳುವ ನ್ಯಾಯಾಧೀಶರು ಅಧ್ಯಕ್ಷತೆಯನ್ನು ವಹಿಸುತ್ತದೆ. ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಿಲ್ಲಾ ಕೇಂದ್ರದಲ್ಲಿ ಇರುತ್ತದೆ. ಹೆಚ್ಚುವರಿ ನ್ಯಾಯಾಧೀಶರ ಅವಶ್ಯಕತೆ ಇದ್ದಲ್ಲಿ ಉಚ್ಚ ನ್ಯಾಯಾಲಯ ಹೆಚ್ಚುವರಿ ನ್ಯಾಯಾಧೀಶರನ್ನು ನೇಮಿಸುತ್ತಾರೆ. ಮುಖ್ಯ ನ್ಯಾಯಿಕ ದಂಡಾಧಿಕಾರಿಗಳು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಾರೆ. ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಮತ್ತು ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ಮಾತ್ರ ಇರುತ್ತದೆ. ಜಿಲ್ಲೆಯ ಇತರೆ ನ್ಯಾಯಾಲಯಗಳ ನ್ಯಾಯಾಧೀಶರ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಮಾರ್ಗದರ್ಶನ ನೀಡುವುದು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ಮುಖ್ಯ ಕಾರ್ಯವಾಗಿರುತ್ತದೆ.ಜಿಲ್ಲೆಯಲ್ಲಿ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆಯ 9 ನ್ಯಾಯಾಲಯಗಳಿವೆ, ಇವುಗಳನ್ನು ಬಾಲಾಪರಾಧಿ ಪ್ರಕರಣಗಳನ್ನು ವಿಚಾರಣೆ ಮಾಡುವ ಅಧಿಕಾರದೊಂದಿಗೆ ಹಂಚಿಕೆ ಮಾಡಲಾಗಿದೆ ಮತ್ತು ಜಿಲ್ಲಾ ಕೇಂದ್ರದಲ್ಲಿ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ಅವರು ಬಾಲಾಪರಾಧಿ ಪ್ರಕರಣಗಳನ್ನು ವಿಚಾರಣೆ ಮಾಡುವ ಅಧಿಕಾರವನ್ನು ಹಂಚಿಕೆ ಮಾಡಲಾಗಿದೆ.
ಇತಿಹಾಸ
ಮೈಸೂರಿನಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಸ್ಥಾಪಿಸಿರುವ ಬಗ್ಗೆ ನಿಖರವಾದ ಅಧಿಸೂಚನೆ ಮತ್ತು ದಿನಾಂಕಗಳ ಮಾಹಿತಿ ಇರುವುದಿಲ್ಲ.[...]
ಮತ್ತಷ್ಟು ಓದು
- ನೇಮಕಾತಿ ಅಧಿಸೂಚನೆ ಸಂಖ್ಯೆಃ ಆಡಳಿತ/ನೇ/ಸೇ/265/2026, ದಿನಾಂಕ 24.04.2026 ರ ಸೇವಕರ ಹುದ್ದೆಗೆ ಸಂಬಂಧಿಸಿದ ಅನುಬಂಧ
- ದಿನಾಂಕ 26.07.2025 ರಂದು ಕರೆ ಮಾಡಲಾದ ಅಲ್ಪಾವಧಿ ಟೆಂಡರ್ ಗಳ ಸಂಖ್ಯೆ 1/2025, 2/2025 ಮತ್ತು 3/2025 ಅನ್ನು ರದ್ದುಗೊಳಿಸಿರುವ ಬಗ್ಗೆ
- ದಿನಾಂಕಃ 31.12.2025 ಕ್ಕೆ ಅನ್ವಯಿಸುವಂತೆ ಮೈಸೂರು ನ್ಯಾಯಾಂಗ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಿರಿಯ ಶಿರಸ್ತೇದಾರರ ಸೇವಾ ಜೇಷ್ಠತಾ ಪಟ್ಟಿ
- ದಿನಾಂಕಃ 31.12.2025 ಕ್ಕೆ ಅನ್ವಯಿಸುವಂತೆ ಮೈಸೂರು ನ್ಯಾಯಾಂಗ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಥಮ ದರ್ಜೆ ಸಹಾಯಕರ ಸೇವಾ ಜೇಷ್ಠತಾ ಪಟ್ಟಿ
- ದಿನಾಂಕಃ 31.12.2025 ಕ್ಕೆ ಅನ್ವಯಿಸುವಂತೆ ಮೈಸೂರು ನ್ಯಾಯಾಂಗ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿರಸ್ತೇದಾರರ ಸೇವಾ ಜೇಷ್ಠತಾ ಪಟ್ಟಿ
- ದಿನಾಂಕಃ 31.12.2025 ಕ್ಕೆ ಅನ್ವಯಿಸುವಂತೆ ಮೈಸೂರು ನ್ಯಾಯಾಂಗ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶೀಘ್ರಲಿಪಿಗಾರರು ಗ್ರೇಡ್-III ರವರ ಸೇವಾ ಜೇಷ್ಠತಾ ಪಟ್ಟಿ
- ದಿನಾಂಕಃ 31.12.2025 ಕ್ಕೆ ಅನ್ವಯಿಸುವಂತೆ ಮೈಸೂರು ನ್ಯಾಯಾಂಗ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಸಹಾಯಕರು, ಬೆರಳಚ್ಚುಗಾರರು ಹಾಗೂ ಬೆರಳಚ್ಚು-ನಕಲುಗಾರರ ಸಮೂಹ ಸೇವಾ ಜೇಷ್ಠತಾ ಪಟ್ಟಿ
- ದಿನಾಂಕಃ 31.12.2025 ಕ್ಕೆ ಅನ್ವಯಿಸುವಂತೆ ಮೈಸೂರು ನ್ಯಾಯಾಂಗ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೇಲೀಫರ ಸೇವಾ ಜೇಷ್ಠತಾ ಪಟ್ಟಿ
ಯಾವುದೇ ಪೋಸ್ಟ್ ಕಂಡುಬಂದಿಲ್ಲ.
ಇಕೋರ್ಟ್ ಸೇವೆಗಳು

ಪ್ರಕರಣದ ಸ್ಥಿತಿ
ಪ್ರಕರಣದ ಸ್ಥಿತಿ

ನ್ಯಾಯಾಲಯದ ಆದೇಶ
ನ್ಯಾಯಾಲಯದ ಆದೇಶ

ವ್ಯಾಜ್ಯಗಳ ಪಟ್ಟಿ
ವ್ಯಾಜ್ಯಗಳ ಪಟ್ಟಿ

ಕೇವಿಯೇಟ್ ಹುಡುಕಾಟ
ಕೇವಿಯೇಟ್ ಹುಡುಕಾಟ
ಪ್ರಮುಖ ಲಿಂಕ್ಗಳು
ಇತ್ತೀಚಿನ ಪ್ರಕಟಣೆಗಳು
- ನೇಮಕಾತಿ ಅಧಿಸೂಚನೆ ಸಂಖ್ಯೆಃ ಆಡಳಿತ/ನೇ/ಸೇ/265/2026, ದಿನಾಂಕ 24.04.2026 ರ ಸೇವಕರ ಹುದ್ದೆಗೆ ಸಂಬಂಧಿಸಿದ ಅನುಬಂಧ
- ಮೈಸೂರು ಜಿಲ್ಲೆಯ ನ್ಯಾಯಾಲಯದ ಬಾಕಿ ಉಳಿದಿರುವ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ ಅಂಕಿ ಅಂಶಗಳು ಏಪ್ರಿಲ್-2026
- ಮೈಸೂರು ಜಿಲ್ಲೆಯ ನ್ಯಾಯಾಲಯದ ಬಾಕಿ ಉಳಿದಿರುವ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ ಅಂಕಿ ಅಂಶಗಳು ಮಾರ್ಚ್-2026
- ಮೈಸೂರು ಜಿಲ್ಲೆಯ ನ್ಯಾಯಾಲಯದ ಬಾಕಿ ಉಳಿದಿರುವ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ ಅಂಕಿ ಅಂಶಗಳು ಫೆಬ್ರವರಿ-2026
- ಮೈಸೂರು ಜಿಲ್ಲೆಯ ನ್ಯಾಯಾಲಯದ ಬಾಕಿ ಉಳಿದಿರುವ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳ ಅಂಕಿ ಅಂಶಗಳು ಜನವರಿ -2026