ಮುಕ್ತಾಯ ಮಾಡು
    • ನ್ಯಾಯಾಲಯಗಳ ಸಂಕೀರ್ಣ ಮೈಸೂರು

      ನ್ಯಾಯಾಲಯಗಳ ಸಂಕೀರ್ಣ ಮೈಸೂರು

    • ಮಳಲವಾಡಿ ನ್ಯಾಯಾಲಯ ಸಂಕೀರ್ಣ

      ಹೊಸ ನ್ಯಾಯಾಲಯ ಸಂಕೀರ್ಣ, ಮಳಲವಾಡಿ, ಮೈಸೂರು

    • Nanjanagudu_court_complex(1)

      ನಂಜನಗೂಡು ನ್ಯಾಯಾಲಯ ಸಂಕೀರ್ಣ

    • ಹೆಗ್ಗಡದೇವನಕೋಟೆ ನ್ಯಾಯಾಲಯ ಸಂಕೀರ್ಣ

      ಹೆಗ್ಗಡದೇವನಕೋಟೆ ನ್ಯಾಯಾಲಯ ಸಂಕೀರ್ಣ

    • ಕೃಷ್ಣರಾಜನಗರ ನ್ಯಾಯಾಲಯ ಸಂಕೀರ್ಣ

      ಕೃಷ್ಣರಾಜನಗರ ನ್ಯಾಯಾಲಯ ಸಂಕೀರ್ಣ

    • ಹುಣಸೂರು ನ್ಯಾಯಾಲಯ ಸಂಕೀರ್ಣ

      ಹುಣಸೂರು ನ್ಯಾಯಾಲಯ ಸಂಕೀರ್ಣ

    • ತಿರುಮಕೂಡಲ ನರಸೀಪುರ ನ್ಯಾಯಾಲಯ ಸಂಕೀರ್ಣ

      ತಿರುಮಕೂಡಲ ನರಸೀಪುರ ನ್ಯಾಯಾಲಯ ಸಂಕೀರ್ಣ

    • ಪಿರಿಯಾಪಟ್ಟಣ ನ್ಯಾಯಾಲಯ ಸಂಕೀರ್ಣ

      ಪಿರಿಯಾಪಟ್ಟಣ ನ್ಯಾಯಾಲಯ ಸಂಕೀರ್ಣ

    • ಪಾರಂಪರಿಕ ನಗರ

      ಪಾರಂಪರಿಕ ನಗರ

    • ಮೈಸೂರು ಅರಮನೆ

      ಮೈಸೂರು ಅರಮನೆ

    • ಮೈಸೂರು

      ಮೈಸೂರು

    • ಮೈಸೂರಿನ ವಿಶೇಷತೆ

      ಮೈಸೂರಿನ ವಿಶೇಷತೆ

    • ಚಾಮುಂಡಿ ಬೆಟ್ಟ

      ಚಾಮುಂಡಿ ಬೆಟ್ಟ

    ಇತ್ತೀಚಿನ ಸುದ್ದಿ

    ಜಿಲ್ಲಾ ನ್ಯಾಯಾಲಯದ ಬಗ್ಗೆ

    ಸರ್ಕಾರಿ ಆದೇಶ ಸಂಖ್ಯೆ : 24.08.1873 ರ ಅನ್ವಯ, ದಿನಾಂಕ : 01.01.1875 ರಿಂದ ಜಾರಿಗೆ ಬರುವಂತೆ 5 ವಿಧದ ನ್ಯಾಯಾಂಗ ಅಧಿಕಾರಿಗಳನ್ನು ನೇಮಕಮಾಡಿದ್ದು, ಮುನ್ಸಿಫ್ಸ್ ನ್ಯಾಯಿಕ ಸಹಾಯಕರು,ಉಪಆಯುಕ್ತರು, ಆಯುಕ್ತರು, ನ್ಯಾಯಿಕ ಆಯುಕ್ತರು ಕ್ರಮ. ಸಂಖ್ಯೆ : 2 ರಿಂದ 5 ರವರೆಗೆ ಮೇಲ್ಮನವಿಗಳನ್ನು ತೀರ್ಮಾನಿಸುವ ಅಧಿಕಾರವನ್ನು ನೀಡಲಾಗಿದೆ. ಇಲಾಖೆಯ ಹೆಸರನ್ನು ಬದಲಾಯಿಸಿರುವುದಿಲ್ಲ. 15.09.1879 ರಿಂದ ಜಾರಿಗೆ ಬರುವಂತೆ ನ್ಯಾಯಾಂಗ ಅಧಿಕಾರಿಗಳ ಹುದ್ದೆಯನ್ನು ಬದಲಾಯಿಸಲಾಗಿದೆ. ಮುನ್ಸಿಫ್ಸ್ ನ್ಯಾಯಾಲಯ, ಅಧೀನ ನ್ಯಾಯಾಧೀಶರ ನ್ಯಾಯಾಲಯ, ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯ ಎಂದು ವರ್ಗೀಕರಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ ಉಂಟಾಗಬಹುದಾದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ನಿರ್ಧರಿಸುವ ಅಧಿಕಾರವನ್ನು ಹಂಚಿಕೆ ಮಾಡಲಾಗಿದೆ. ಜಿಲ್ಲಾ ನ್ಯಾಯಾಲಯಕ್ಕೆ ಜಿಲ್ಲಾ ನ್ಯಾಯಾಲಯದ ಯಾವುದೇ ನ್ಯಾಯಾಲಯದಲ್ಲಿ ಬಾಕಿ ಇರುವ ಮೊಕದ್ದಮೆಗಳು, ಮೇಲ್ಮನವಿಗಳು ಇತರ ಪ್ರಕ್ರಿಯೆಗಳನ್ನು ಹಿಂಪಡೆಯಲು, ವರ್ಗಾಯಿಸಲು ಅಧಿಕಾರವನ್ನು ಹೊಂದಿರುತ್ತದೆ.

    ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಮೈಸೂರು

    ರಾಜ್ಯ ಸರ್ಕಾರವು ಪ್ರತಿ ಜಿಲ್ಲೆಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಸ್ಥಾಪಿಸುತ್ತದೆ. ಪ್ರತಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಹೈಕೋರ್ಟ್‌ನಿಂದ ನೇಮಕಗೊಳ್ಳುವ ನ್ಯಾಯಾಧೀಶರು ಅಧ್ಯಕ್ಷತೆಯನ್ನು ವಹಿಸುತ್ತದೆ. ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಿಲ್ಲಾ ಕೇಂದ್ರದಲ್ಲಿ ಇರುತ್ತದೆ. ಹೆಚ್ಚುವರಿ ನ್ಯಾಯಾಧೀಶರ ಅವಶ್ಯಕತೆ ಇದ್ದಲ್ಲಿ ಉಚ್ಚ ನ್ಯಾಯಾಲಯ ಹೆಚ್ಚುವರಿ ನ್ಯಾಯಾಧೀಶರನ್ನು ನೇಮಿಸುತ್ತಾರೆ. ಮುಖ್ಯ ನ್ಯಾಯಿಕ ದಂಡಾಧಿಕಾರಿಗಳು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಾರೆ. ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಮತ್ತು ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ಮಾತ್ರ ಇರುತ್ತದೆ. ಜಿಲ್ಲೆಯ ಇತರೆ ನ್ಯಾಯಾಲಯಗಳ ನ್ಯಾಯಾಧೀಶರ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಮಾರ್ಗದರ್ಶನ ನೀಡುವುದು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ಮುಖ್ಯ ಕಾರ್ಯವಾಗಿರುತ್ತದೆ.ಜಿಲ್ಲೆಯಲ್ಲಿ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆಯ 9 ನ್ಯಾಯಾಲಯಗಳಿವೆ, ಇವುಗಳನ್ನು ಬಾಲಾಪರಾಧಿ ಪ್ರಕರಣಗಳನ್ನು ವಿಚಾರಣೆ ಮಾಡುವ ಅಧಿಕಾರದೊಂದಿಗೆ ಹಂಚಿಕೆ ಮಾಡಲಾಗಿದೆ ಮತ್ತು ಜಿಲ್ಲಾ ಕೇಂದ್ರದಲ್ಲಿ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ಅವರು ಬಾಲಾಪರಾಧಿ ಪ್ರಕರಣಗಳನ್ನು ವಿಚಾರಣೆ ಮಾಡುವ ಅಧಿಕಾರವನ್ನು ಹಂಚಿಕೆ ಮಾಡಲಾಗಿದೆ.

    ಇತಿಹಾಸ

    ಮೈಸೂರಿನಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವನ್ನು ಸ್ಥಾಪಿಸಿರುವ ಬಗ್ಗೆ ನಿಖರವಾದ ಅಧಿಸೂಚನೆ ಮತ್ತು ದಿನಾಂಕಗಳ ಮಾಹಿತಿ ಇರುವುದಿಲ್ಲ.[...]

    ಮತ್ತಷ್ಟು ಓದು
    Hon'ble Mr. Justice N. V. Anjaria
    ಮುಖ್ಯ ನ್ಯಾಯಾಧೀಶರು ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಶ್ರೀ ಎನ್.ವಿ. ಅಂಜಾರಿಯಾ
    ಗೌರವಾನ್ವಿತ ಶ್ರೀ ನ್ಯಾಯಮೂರ್ತಿ ಶಂಕರ ಗಣಪತಿ ಪಂಡಿತ್
    ಆಡಳಿತಾತ್ಮಕ ನ್ಯಾಯಾಧೀಶರು ಗೌರವಾನ್ವಿತ ಶ್ರೀ ನ್ಯಾಯಮೂರ್ತಿ ಶಂಕರ ಗಣಪತಿ ಪಂಡಿತ್
    ಚಿತ್ರವಿಲ್ಲ
    ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಖಾಲಿ

    ಇಕೋರ್ಟ್ ಸೇವೆಗಳು

    ವ್ಯಾಜ್ಯಗಳ ಪಟ್ಟಿ

    ವ್ಯಾಜ್ಯಗಳ ಪಟ್ಟಿ

    ವ್ಯಾಜ್ಯಗಳ ಪಟ್ಟಿ

    ಕೇವಿಯೇಟ್ ಹುಡುಕಾಟ

    ಕೇವಿಯೇಟ್ ಹುಡುಕಾಟ

    ಕೇವಿಯೇಟ್ ಹುಡುಕಾಟ

    ಇಕೋರ್ಟ್ ಸೇವೆಗಳ ಅಪ್ಲಿಕೇಶನ್

    ಭಾರತದ ಅಧೀನ ಮತ್ತು ಹೆಚ್ಚಿನ ಹೈಕೋರ್ಟ್‌ಗಳಿಂದ ಪ್ರಕರಣದ ಮಾಹಿತಿಯನ್ನು ಒದಗಿಸುತ್ತದೆ ಮತ್ತು ನಕ್ಷೆಯಲ್ಲಿ ಕ್ಯಾಲೆಂಡರ್, ಕೇವಿಯಟ್ ಹುಡುಕಾಟ ಮತ್ತು ನ್ಯಾಯಾಲಯ ಸಂಕೀರ್ಣ ಸ್ಥಳದಂತಹ ಸೌಲಭ್ಯಗಳನ್ನು ಒದಗಿಸುತ್ತದೆ…

    ರಿಟರ್ನ್ SMS ಮೂಲಕ ನಿಮ್ಮ ಪ್ರಕರಣದ ಪ್ರಸ್ತುತ ಸ್ಥಿತಿಯನ್ನು ತಿಳಿಯಿರಿ
    ಇಕೋರ್ಟ್ 9766899899″ ಗೆ SMS ಮಾಡಿ